ಕರ್ನಾಟಕ

karnataka

By

Published : Jul 24, 2019, 12:36 PM IST

ETV Bharat / videos

ಅಕ್ರಮ ಡಾಬಾ ನಿರ್ಮಾಣ: ತೆರವುಗೊಳಿಸಿದ ಅಧಿಕಾರಿಗಳು

ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ‌ ನಿರ್ಮಿಸಿಕೊಂಡಿದ್ದ ಡಾಬಾವನ್ನ ಬೆಳ್ಳಂಬೆಳಗ್ಗೆ ತಹಶೀಲ್ದಾರ್​ ನೇತೃತ್ವದಲ್ಲಿ ತೆರವು ಗೊಳಿಸಲಾಗಿದೆ. ಧಾರವಾಡದ ಹಳಿಯಾಳ ರಸ್ತೆಯಲ್ಲಿ ಅಕ್ರಮವಾಗಿ ಮೌಂಟೇನ್​​ ವಿಲ್ ಎಂಬ ಡಾಬಾ ನಿರ್ಮಾಣಗೊಂಡಿತ್ತು. ಡಾಬಾ ಮಾಲೀಕರಿಗೆ ನೋಟಿಸ್​​ ನೀಡಿ ಡಾಬಾ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಮಾಲೀಕರು ತೆರವುಗೊಳಿಸದ ಕಾರಣ ಇಂದು ಬೆಳಗ್ಗೆ ತಹಶಿಲ್ದಾರರು, ಕಂದಾಯ ನಿರೀಕ್ಷಕರು ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿದರು.

For All Latest Updates

TAGGED:

ABOUT THE AUTHOR

...view details