ಹುಬ್ಬಳ್ಳಿಯಲ್ಲಿ ಮಹಾರಾಜ ಗಣೇಶನ ಹವಾ.. ಕಿವಿಗಡಚಿಕ್ಕುವ ಡಿಜೆ ಸೌಂಡ್ - hubliganapathinews
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ನಿಮಜ್ಜನ ಮಾಡುವದೇ ಬಹಳ ವಿಶೇಷ. ಇಲ್ಲಿನ ದಾಜೀಬಾನ್ ಪೇಟೆಯಲ್ಲಿ ಪ್ರತಿಷ್ಠಾಪಿಸಲಾಗುವ ನಗರದ ಅತಿ ಎತ್ತರದ ಗಣೇಶ ಎಂಬ ಖ್ಯಾತಿ ಪಡೆದ "ಹುಬ್ಬಳ್ಳಿ ಕಾ ಮಹಾರಾಜ್ ಗಣೇಶ್" ಮೂರ್ತಿಯನ್ನು ಸಾರ್ವಜನಿಕರು ತಡರಾತ್ರಿವರೆಗೂ ಬಹಳ ಅದ್ಧೂರಿಯಿಂದಲೇ ಬರಮಾಡಿಕೊಳ್ಳಲಾಯ್ತು. ವಿನಾಯಕನಿಗೆ ಪುಷ್ಪವೃಷ್ಟಿ ಮಾಡಿದ ಜನರು ಡಿಜೆ ಸೌಂಡ್ಗೆ ಸಕತ್ ಸ್ಟೆಪ್ ಹಾಕಿ ಸಖತ್ ಎಂಜಾಯ್ ಮಾಡಿದ್ರು.