ಕರ್ನಾಟಕ

karnataka

ETV Bharat / videos

ಎರಡೂವರೆ ತಿಂಗಳ ನಂತರ ಬಾಗಿಲು ತೆರೆದ ರೆಸಾರ್ಟ್​ಗಳು: ಪರಿಸ್ಥಿತಿ ಬಗ್ಗೆ ಪ್ರತ್ಯಕ್ಷ ವರದಿ - two and a half months

By

Published : Jun 9, 2020, 5:17 PM IST

ಚಿಕ್ಕಮಗಳೂರು: ಹೊಸ ಮಾರ್ಗಸೂಚಿಯನ್ವಯ ಎರಡೂವರೆ ತಿಂಗಳ ನಂತರ ಹೋಟೆಲ್, ಹೋಂಸ್ಟೇ ಹಾಗೂ ರೆಸಾರ್ಟ್​ಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಉದ್ಯಮಗಳು ಇಂದಿನಿಂದ ಕಾರ್ಯಾರಂಭಿಸಿವೆ. ಆದ್ರೆ, 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಇಲ್ಲಿ ಅವಕಾಶ ನೀಡುವಂತಿಲ್ಲ. ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬೆಲ್ಲಾ ನಿಯಮಗಳ ಪಾಲನೆ ಇಲ್ಲಿ ಕಡ್ಡಾಯ. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ABOUT THE AUTHOR

...view details