ಹುಬ್ಬಳ್ಳಿಯಲ್ಲಿ ಸೌಹಾರ್ದತೆ ಹೋಳಿ.. ಸಂಭ್ರಮಿಸಿದರು ಜನ..
ಹೋಳಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಇಂತಹ ಹಬ್ಬವನ್ನು ಹುಬ್ಬಳ್ಳಿ ಹಾಗೂ ಕುಂದಗೋಳ ಸುತ್ತಮುತ್ತಲಿನ ಗ್ರಾಮದಲ್ಲಿ ಸರ್ವಧರ್ಮ ಸಮನ್ವಯತೆಯಿಂದ ಆಚರಿಸಲಾಗುತ್ತದೆ. ಜಾತಿ, ಮತ ಭೇದ ಮರೆತು ಮಕ್ಕಳೊಂದಿಗೆ ಎಲ್ಲರೂ ಸೇರಿ, ಸಹೋದರರಂತೆ ಪರಸ್ಪರ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬದಲ್ಲಿ ಏಕತೆಯ ಭಾವನೆ ಮೆರೆದರು.