ಕರ್ನಾಟಕ

karnataka

ಹಿಟ್​​ ಅಂಡ್​​​ ರನ್​​: ಪಾದಚಾರಿಗೆ ಗುದ್ದಿದ ಕಾರು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

By

Published : Aug 27, 2020, 5:53 PM IST

Updated : Aug 27, 2020, 7:32 PM IST

ಪಾದಚಾರಿಗೆ ಕಾರೊಂದು ಡಿಕ್ಕಿ ಹೊಡೆದ ಭೀಕರ ಘಟನೆ ಮುದ್ದೇಬಿಹಾಳ​ ಪಟ್ಟಣದ ಬಿದರಕುಂದಿ ರಸ್ತೆಯಲ್ಲಿ ನಡೆದಿದೆ. ಇಬ್ಬರು ಪಾದಚಾರಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ರಭಸವಾಗಿ ಬರುವ ಕಾರು ಒಬ್ಬನಿಗೆ ಡಿಕ್ಕಿ ಹೊಡೆಯುತ್ತದೆ. ಕಾರು ಚಾಲಕ ಮಾತ್ರ ವಾಹನ ನಿಲ್ಲಿಸದೇ ಹಾಗೆಯೇ ಹೋಗುತ್ತಾನೆ. ಸದ್ಯ ಅಪಘಾತಕ್ಕೀಡಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರು ಪಟ್ಟಣದ ಜವಳಿ ವರ್ತಕರೊಬ್ಬರದ್ದು ಎಂದು ಹೇಳಲಾಗುತ್ತಿದೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಪಟ್ಟಣ ಪೊಲೀಸ್​ ಠಾಣೆ ಪಿಎಸ್​ಐ ಮಲ್ಲಪ್ಪ ಮಡ್ಡಿ ಮಾಹಿತಿ ನೀಡಿದ್ದಾರೆ.
Last Updated : Aug 27, 2020, 7:32 PM IST

ABOUT THE AUTHOR

...view details