ಕರ್ನಾಟಕ

karnataka

ETV Bharat / videos

ಹಿರಿಜೀವಗಳ ಮೇಲೆ ಕೊರೊನಾ ಎಫೆಕ್ಟ್ ....ಸಹಾಯಹಸ್ತ ನೀಡ್ತಿದೆ ಹಿರಿಯರ ಸಹಾಯವಾಣಿ - ಕೊರೊನಾ ಸಹಾಯವಾಣಿ

By

Published : May 5, 2020, 3:02 PM IST

ಮಹಾಮಾರಿ ಕೋವಿಡ್ -19 ವೈರಸ್​ ಸೃಷ್ಟಿಸಿದ ಆತಂಕಗಳು ಒಂದೆರಡಲ್ಲ. ಲಾಕ್​​​​​ಡೌನ್ ನಿಂದಾಗಿ ನಗರದ ಹಿರಿಯ ವಯಸ್ಕರು ತಮ್ಮ ಮಕ್ಕಳ ಜೊತೆ ಮನೆಯಲ್ಲೆ ಇದ್ದಾರೆ. ಇಂತಹ ಸಂದರ್ಭದಲ್ಲಿ ಕುಟುಂಬ ಕಲಹಗಳು ನಿರ್ಮಾಣವಾಗ್ತಿದೆ. ಆದರೆ, ಇಂತಹ ಸಮಸ್ಯೆಗಳನ್ನು ಆಲಿಸಲು ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿರುವ ವನಿತಾ ಸಹಾಯವಾಣಿಯ ಜೊತೆ ಕಾರ್ಯ ನಿರ್ವಹಿಸ್ತಿರುವ ಹಿರಿಯರ ಸಹಾಯವಾಣಿ ಕಾರ್ಯನಿರ್ವಹಿಸ್ತಿದೆ. ಈ ಬಗ್ಗೆ ಹಿರಿಯರ ಸಹಾಯವಾಣಿ ಮುಖ್ಯಸ್ಥೆ ಡಾ.ರಾಧಾ ಎಸ್. ಮೂರ್ತಿ ಈಟಿವಿ ಭಾರತ್ ಜೊತೆ ಮಾತುಕತೆ ನಡೆಸಿದ್ದಾರೆ.

ABOUT THE AUTHOR

...view details