ಕುಂದಾನಗರಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ - belagavi news
ತೀವ್ರ ಬಿಸಿಲಿನಿಂದ ಕಂಗೆಟ್ಟಿದ ಬೆಳಗಾವಿಯ ಜನತೆಗೆ ಇಂದು ವರುಣನ ಸಿಂಚನವಾಗಿದೆ. ಕಳೆದೆರಡು ದಿನದಿಂದ ಮೋಡ ಕವಿದ ವಾತಾವರಣ ಕಂಡುಬಂದಿತ್ತು, ಆದರೆ ಮಳೆಯಾಗಿರಲಿಲ್ಲ. ಇಂದು ಗುಡುಗು- ಬಿರುಗಾಳಿ ಸಹಿತ ನಗರದ ಹಲವೆಡೆ ಭಾರಿ ಮಳೆಯಾಗಿದೆ.