ಕರ್ನಾಟಕ

karnataka

ETV Bharat / videos

ಭದ್ರಾವತಿಯಲ್ಲಿ ಭಾರೀ ಮಳೆ

By

Published : Oct 9, 2020, 4:10 AM IST

ಶಿವಮೊಗ್ಗ: ಭದ್ರಾವತಿ ಪಟ್ಟಣದಲ್ಲಿ ಗುರುವಾರ ರಾತ್ರಿ ಸುಮಾರು ಎರಡು ಗಂಟೆಗಳ ಕಾಲ‌ ಎಡೆಬಿಡದೆ ಮಳೆ ಸುರಿಯಿತು. ಬಸವೇಶ್ವರ ವೃತ್ತ ಸೇರಿದಂತೆ ಪಟ್ಟಣದಲ್ಲಿನ ಕೆಲ ಪ್ರದೇಶಗಳಿಗೆ ನೀರು ನುಗ್ಗಿತ್ತು. ಚರಂಡಿ‌ ಸೇರಿದಂತೆ ರಾಜಕಾಲುವೆಗಳಲ್ಲಿನ ಹೂಳೆತ್ತೆದ ಕಾರಣ ಮಳೆ‌ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ವಾರದ ಹಿಂದೆ ಭಾರಿ ಮಳೆ ಹಿನ್ನೆಲೆ ಭದ್ರಾ ನದಿ ತುಂಬಿ ಹರಿದಿತ್ತು.

ABOUT THE AUTHOR

...view details