ಕರ್ನಾಟಕ

karnataka

By

Published : Sep 27, 2019, 4:44 PM IST

ETV Bharat / videos

ಗೀತಾ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ: ಗಣೇಶ್​​ ದ್ವಿಪಾತ್ರಕ್ಕೆ ಮನಸೋತ ಪ್ರೇಕ್ಷಕ

ಗೋಲ್ಡನ್ ಸ್ಟಾರ್ ಗಣೇಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಗೀತಾ ಸಿನಿಮಾ, ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಸಿನಿಮಾ ಪ್ರೇಕ್ಷಕರು ಗಣೇಶ್​ರ ಎರಡು ಪಾತ್ರಕ್ಕೆ ಮನ ಸೋತಿದ್ದಾರೆ. ಕನ್ನಡ ಹೋರಾಟಗಾರರಾಗಿ ಎಂಟ್ರಿ ಕೊಡುವ ಸನ್ನಿವೇಶಕ್ಕೆ ಅಭಿಮಾನಿಗಳು ಬಿಗ್ ಸ್ಕೀನ್ ಮುಂದೆ ಕುಣಿದು ಕುಪ್ಪಳಿಸಿದ್ದಾರೆ. ಕೆಜಿ ರಸ್ತೆಯಲ್ಲಿರೋ ತ್ರಿವೇಣಿ ಚಿತ್ರಮಂದಿರಕ್ಕೆ ಬಂದ ಗಣೇಶ್ ಪತ್ನಿ ಶಿಲ್ಪಾ, ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ್ರು.

ABOUT THE AUTHOR

...view details