ಕರ್ನಾಟಕ

karnataka

ETV Bharat / videos

ದಕ್ಷಿಣ ಕನ್ನಡದಲ್ಲೂ ಜನತಾ ಕರ್ಫ್ಯೂಗೆ ಜೈ ಎಂದ ಜನತೆ - ಮಂಗಳೂರು ಲೇಟೆಸ್ಟ್ ನ್ಯೂಸ್​

By

Published : Mar 22, 2020, 4:27 PM IST

ಮಂಗಳೂರು: ಜನತಾ ಕರ್ಫ್ಯೂಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಸುಬ್ರಹ್ಮಣ್ಯ, ನೆಲ್ಯಾಡಿ, ಬೆಳ್ತಂಗಡಿಯಲ್ಲಿ ಸಂಪೂರ್ಣ ರಸ್ತೆಗಳು ಬಂದ್​ ಆಗಿವೆ. ಇನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆ್ಯಂಬುಲೆನ್ಸ್, ಕೆಲವು ಸಣ್ಣಪುಟ್ಟ ವಾಹನಗಳನ್ನು ಬಿಟ್ಟರೆ ಯಾವುದೇ ವಾಹನಗಳ ಸಂಚಾರವಿಲ್ಲ. 126 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಂಟ್ವಾಳ ತಾಲೂಕಿನ ಸೂರಿಕುಮೇರುವಿನಲ್ಲಿರುವ ಬೊರಿಮಾರ್ ಚರ್ಚ್ ಬಂದ್​ ಆಗಿದೆ.

ABOUT THE AUTHOR

...view details