ಬೇಸಿಗೆಯಲ್ಲಿ ಗಮನ ಸೆಳೆದ ಚೆಲುವೆ: 4 ತಾಸಲ್ಲೇ ಅರಳಿ ಮುದುಡುವ ವಿದೇಶಿ ಹೂವು ಎಲ್ಲಾದರೂ ನೋಡಿದ್ದೀರಾ? - ವಿದೇಶಿ ಹೂವು
ಸುಡು ಸುಡು ಬಿಸಿಲಲ್ಲೂ ನಗು ಚೆಲ್ಲಿದ ಹೂವು... ಬಿಸಿಲ ಬೇಗೆಯಲ್ಲಿ ಅರಳಿ ನಿಂತ ಹೂವು ಕಂಡು ಮುದಗೊಂಡ ಸ್ಥಳೀಯರು... ಮಲೇಷ್ಯಾ ಮತ್ತು ಸಿಂಗಾಪುರದಿಂದ ತಂದಿದ್ದ 10ಕ್ಕೂ ಹೆಚ್ಚು ಕ್ಯಾಕ್ಟಸ್ ಗ್ಲೋಬ್ ಅರಳಿನಿಂತಿದ್ದು ನೋಡುಗರ ಕಣ್ಮನ ಸೆಳೆಯುತ್ತಿವೆ. ಅರೇ ಇದೆಲ್ಲಪ್ಪ ಅಂತೀರಾ? ಇಲ್ಲಿದೆ ನೋಡಿ ಡಿಟೈಲ್ಸ್...