ವೃತ್ತಿಯಲ್ಲಿ ಸರ್ಕಾರಿ ನೌಕರ, ಪ್ರವೃತ್ತಿಯಲ್ಲಿ ಜಾನಪದ ಕಲಾ ಸೇವಕ
ಇವರು ವೃತ್ತಿಯಲ್ಲಿ ಸರಕಾರಿ ನೌಕರರು, ಪ್ರವೃತ್ತಿಯಲ್ಲಿ ಜಾನಪದ ಕಲಾ ಸೇವಕರು. ಸರ್ಕಾರಿ ನೌಕರರಾಗಿದ್ರೂ ಜಾನಪದ ಉಳಿಸಿ, ಬೆಳೆಸುವ ಕೆಲಸ ಮಾಡುತ್ತಾ, ಜಾನಪದ ಹಾಡುಗಳನ್ನು ಹಾಡೋದು ಮಾತ್ರವಲ್ಲದೇ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆ ವಿಶೇಷ ವ್ಯಕ್ತಿಯ ಜೀವನಚಿತ್ರವನ್ನು ತಿಳಿಯೋಣ ಬನ್ನಿ...