ಕರ್ನಾಟಕ

karnataka

ETV Bharat / videos

ಮೌಢ್ಯತೆ ವಿರುದ್ಧ ಶಿವಮೂರ್ತಿ ಮುರುಘಾ ಶರಣರ ಸಂದೇಶ - ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರು

By

Published : Dec 26, 2019, 2:25 PM IST

ಚಿತ್ರದುರ್ಗ: ಅವಿಸ್ಮರಣೀಯವಾದ ಈ ಗ್ರಹಣವನ್ನು ಕಿಟಕಿ, ಬಾಗಿಲು ಮುಚ್ಚಿಕೊಂಡು ಮನೆಯಲ್ಲಿ ಕೂರಬಾರದು. ಮೌಢ್ಯವನ್ನು ದೂರ ಮಾಡಿ ಹೊರಗೆ ಬಂದು ಗ್ರಹಣವನ್ನು ನೋಡಬೇಕು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮುರುಘಾ ಮಠದ ಆವರಣದಲ್ಲಿ ಪ್ರತಿಕ್ರಿಯಿಸಿದ ಅವರು, ಈ ಬ್ರಹ್ಮಾಂಡದ ವಿಸ್ಮಯವನ್ನು ನೋಡಿ ಸಂಭ್ರಮ ಪಡಬೇಕು. ಎಷ್ಟೇ ದುಡ್ಡು ಕೊಟ್ಟರೂ ಸಹ ಈ ರೀತಿಯ ದೃಶ್ಯಗಳನ್ನು ವೀಕ್ಷಿಸಲು ಸಿಗುವುದಿಲ್ಲ. ನಾನು 30 ವರ್ಷದ ನಂತರ ಈ ಕಂಕಣ ಸೂರ್ಯಗ್ರಹಣ ನೋಡುತ್ತಿದ್ದೇನೆ. ಎಲ್ಲರೂ ಸೂರ್ಯಗ್ರಹಣ ನೋಡಿ ಖುಷಿ ಪಡಬೇಕು ಎಂದು ಮೌಢ್ಯ ವಿರುದ್ಧ ಮುರುಘಾ ಶರಣರು ಸಂದೇಶ ಸಾರಿದರು.

ABOUT THE AUTHOR

...view details