ಕರ್ನಾಟಕ

karnataka

ETV Bharat / videos

ಗದಗನಲ್ಲಿ ರಾತ್ರಿಯಿಡೀ‌ ಸುರಿದ ಮಳೆ.. ಮನೆಗಳಿಗೆ ನುಗ್ಗಿದ ಚರಂಡಿ ನೀರು..

By

Published : Sep 24, 2019, 4:15 PM IST

ಕಳೆದ ಎರಡು ತಿಂಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ವರುಣ ಆರ್ಭಟಿಸಿದ್ದು ಅಷ್ಟಿಷ್ಟಲ್ಲ. ಬಹುತೇಕ ನದಿಗಳು ಉಕ್ಕಿ ಹರಿದಿದ್ವು. ಇದರಲ್ಲಿ ಗದಗ ಜಿಲ್ಲೆ ಕೂಡ ಹೊರತಾಗಿರಲಿಲ್ಲ. ಆದರೆ, ನೆರೆಯಿಂದಾಗಿ ಇನ್ನೂ ಸಹಜ ಸ್ಥಿತಿಗೆ ಮರಳೋದಕ್ಕೆ ಸರ್ಕಸ್‌ ಮಾಡ್ತಿರುವ ಮಧ್ಯೆಯೇ ಈಗ ಮತ್ತೆ ನಿನ್ನೆ ರಾತ್ರಿ ಸುರಿದ ಮಳೆ ಭಾರಿ ಆವಾಂತರವನ್ನೇ ಸೃಷ್ಟಿಸಿದೆ.

ABOUT THE AUTHOR

...view details