ಕರ್ನಾಟಕ

karnataka

ETV Bharat / videos

ದಾವಣಗೆರೆಯಲ್ಲಿ ದಸರಾ ವೈಭವ: ಗಮನ ಸೆಳೆದ ಶಾಮನೂರು ದಾಂಡಿಯಾ ನೃತ್ಯ ಪ್ರದರ್ಶನ - ದಾಂಡಿಯಾ ನೃತ್ಯ ಪ್ರದರ್ಶನ

By

Published : Oct 7, 2019, 1:17 PM IST

ದಾವಣಗೆರೆ: ರಾಜ್ಯಾದ್ಯಂತ ದಸರೆಯ ವೈಭವ ಮನೆ ಮಾಡಿದ್ದು, ಒಂಭತ್ತು ದಿನಗಳ ಕಾಲ ನಡೆಯುವ ನಾಡ ಹಬ್ಬವನ್ನು ಒಂದೊಂದು ಧರ್ಮದವರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ಅದರಂತೆ ಜಿಲ್ಲೆಯಲ್ಲೂ ವಿವಿಧ ಧರ್ಮಿಯರು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ನವರಾತ್ರಿ ಆಚರಿಸಿದರು. ರಿದ್ದಿ ಸಿದ್ದಿ ಫೌಂಡೇಷನ್​​ನಿಂದ ನಗರದ ಐಎಂಎ ಹಾಲ್​​ನಲ್ಲಿ ದಾಂಡಿಯಾ ಮಸ್ತಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಯುವಕ, ಯುವತಿಯರು ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಶಾಸಕ ಶಾಮನೂರು ಶಿವಶಂಕರಪ್ಪ ಇಳಿಯ ವಯಸ್ಸಿನಲ್ಲೂ ದಾಂಡಿಯಾದ ಕೋಲಾಟದಲ್ಲಿ ಹೆಜ್ಜೆ ಹಾಕುವ ಮೂಲಕ ಯುವಕ ಯುವತಿಯರಿಗೆ ಪ್ರೇರಣೆ ನೀಡಿದರು.

ABOUT THE AUTHOR

...view details