ಕೊರೊನಾ ಜಯಿಸಿ ಲಸಿಕೆ ಪಡೆದ ಆಯುಷ್ಯ ವೈದ್ಯಾಧಿಕಾರಿ... ವಾಕ್ಸಿನ್ ಕುರಿತು ಹೇಳಿದ್ದು ಹೀಗೆ!
ಕೊರೊನಾ ಮಹಾಮಾರಿಗೆ ಕೊವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗ್ತಿದೆ. ಧಾರವಾಡ ತಾಲೂಕಿನ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊವ್ಯಾಕ್ಸಿನ್ ನೀಡಲಾಗಿದೆ. ಕೊರೊನಾ ಜಯಿಸಿ ಲಸಿಕೆ ಪಡೆದುಕೊಂಡ ಆಯುಷ್ಯ ವೈದ್ಯಾಧಿಕಾರಿ ಜ್ಯೋತಿ ಅವರು ಈಟಿವಿ ಭಾರತದೊಂದಿದೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.