ಕರ್ನಾಟಕ

karnataka

ETV Bharat / videos

ಯುವ ಹೃದಯಗಳಲ್ಲಿ ಜಾನಪದ ವೈಭವ: ಕಣ್ಮನ ಸೆಳೆದ ಗಣೇಶನ ನೃತ್ಯ

By

Published : Sep 8, 2019, 1:48 AM IST

ಅಪ್ಪಟ ದೇಶಿ ಉಡುಗೆ ತೊಟ್ಟ ತಂಡಗಳ ಹೆಜ್ಜೆ ಹಾಗೂ ಗೆಜ್ಜೆ ನಾದಗಳು ಒಂದು ಕಡೆ, ಹಳ್ಳಿಗಳಲ್ಲಿ ಜನಜನಿತವಾದ ಜಾನಪದಗಳ ಗಾಯನ ಮತ್ತೊಂದು ಕಡೆ ಕೇಳಿ ಬರುತ್ತಿತ್ತು. ನೋಡುಗರ ಮನಸ್ಸು ತಣಿಸುವಂತಹ ಸಿಬಿಸಿಎಸಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ಬಾಗಲಕೋಟೆ ನಗರ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್​ ಶಾಲೆಯಲ್ಲಿ ನಡೆಯಿತು.

ABOUT THE AUTHOR

...view details