ಕರ್ನಾಟಕ

karnataka

ETV Bharat / videos

2019ರಲ್ಲಿ ಮಾದಪ್ಪನಾದ ಮತ್ತಷ್ಟು ಶ್ರೀಮಂತ.. ಬಂಡೀಪುರಕ್ಕೂ ಬಂದಿದೆ ಭರ್ಜರಿ ಆದಾಯ!

By

Published : Jan 3, 2020, 3:41 PM IST

ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಹೊಂದುವ ದೇಗುಲವೆಂಬ ಕೀರ್ತಿ ಪಡೆದಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ 2019ನೇ ವರ್ಷದಲ್ಲಿ 2 ಕೋಟಿಗೂ ಅಧಿಕ ಹುಂಡಿ ಹಣ ಹೆಚ್ಚುವರಿಯಾಗಿ ಬಂದಿದೆ‌. ಇನ್ನು, ಗುಂಡ್ಲುಪೇಟೆ ತಾಲೂಕಿನ ಪ್ರವಾಸಿಗರ ಹಾಟ್ ಸ್ಪಾಟ್ ಬಂಡೀಪುರಕ್ಕೂ ಆದಾಯದ ಹೊಳೆಯೇ ಹರಿದಿದ್ದು, ಯಾವ ತಿಂಗಳಿನಲ್ಲಿ ಎಷ್ಟು ಆದಾಯ ಬಂದಿದೆ ಎಂಬುದರ ಸ್ಟೋರಿ ಇಲ್ಲಿದೆ ನೋಡಿ..

ABOUT THE AUTHOR

...view details