ಇವನು ಇಕೋ-ಫ್ರೆಂಡ್ಲಿ, 12 ಸಾವಿರ ತೆಂಗಿನಕಾಯಿಗಳಿಂದ ಗಣಪ.. ತರಕಾರಿಗಳಿಂದಲೇ ಅಲಂಕಾರ.. - ತೆಂಗಿನಕಾಯಿ ಗಣೇಶ
ಹಬ್ಬವನ್ನು ಖುಷಿ ಖುಷಿಯಾಗಿ ಆಚರಿಸಬೇಕು. ಅದು ತಪ್ಪೇನಲ್ಲ. ಹಾಗಂತಾ, ಪರಿಸರ ಮಾಲಿನ್ಯ ಮಾಡೋದು ಎಷ್ಟು ಸರಿ ಅಲ್ವೇ.. ಅದಕ್ಕಾಗಿಯೇ ಇಲ್ಲೊಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಕಂಪ್ಲೀಟ್ ಇಕೋ ಫ್ರೆಂಡ್ಲಿಯಾಗಿದ್ದಾನೆ. ಅವನ ದರ್ಶನವನ್ನು ನೀವೂ ತಪ್ಪದೇ ಮಾಡಲೇಬೇಕು.