ಸಿಎಂ ಯಡಿಯೂರಪ್ಪ ಗೋ ಶಾಲೆಗೆ ಭೇಟಿ: ಪರಿಹಾರದ ಭರವಸೆ ನೀಡಿದ್ದಾರೆ - ಗೋ ಶಾಲೆಗೆ ಭೇಟಿ ನೀಡಿದ ಸಿಎಂ
ಪ್ರವಾಹ ಪ್ರದೇಶಗಳನ್ನು ವೀಕ್ಷಿಸಲು ಇಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಯಡಿಯೂರಪ್ಪ ತುಂಗಾ ನದಿಯಿಂದ ಜಲಾವೃತಗೊಂಡಿದ್ದ ಮಹಾವೀರ ಗೋ ಶಾಲೆಗೆ ಭೇಟಿ ನೀಡಿ ಪ್ರವಾಹದಿಂದ ಮೃತಪಟ್ಟ ಕರುಗಳ ಮಾಹಿತಿ ಪಡೆದುಕೊಂಡು ಗೋ ಶಾಲೆ ಪುನರ್ ನಿರ್ಮಾಣಕ್ಕೆ ಬೇಕಾದ ಹಣದ ಬಗ್ಗೆ ಸಹ ಮಾಹಿತಿ ಪಡೆದರಲ್ಲದೇ, ಪರಿಹಾರದ ಭರವಸೆ ನೀಡಿದರು.