ಕರ್ನಾಟಕ

karnataka

ETV Bharat / videos

ಚಿಕ್ಕಬಳ್ಳಾಪುರ ಶಾಲಾ ಮಕ್ಕಳಿಗಾಗಿ ಟಿಡಿ/ಡಿಪಿಟಿ ಲಸಿಕಾ ಅಭಿಯಾನ..

By

Published : Dec 13, 2019, 9:24 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ಕರ್ನಾಟಕ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳತ್ತಿರುವ ಗಂಟಲು ಮಾರಿ ಕಾಯಿಲೆ ತಡೆಗೆ ಇದೆ ತಿಂಗಳಲ್ಲಿ ಟಿಡಿ-ಡಿಪಿಟಿಯ ವಿಶೇಷ ಶಾಲಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. 5ನೇ ಮತ್ತು 10ನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆ ತಪ್ಪದೆ ಹಾಕಿಸಬೇಕು ಹಾಗೂ ಮಕ್ಕಳನ್ನು ಕಾಡುತ್ತಿರುವ ಗಂಟಲುಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯು ರೋಗ ತೆಡೆಗೆ ಈ ಲಿಸಿಕೆ ಪ್ರಯೋಜನಕಾರಿಯಾಗಿದ್ದು, ಹತ್ತಿರದ ಅಂಗನವಾಡಿ ಶಾಲೆಗಳಲ್ಲಿ ಲಿಸಿಕೆ ಹಾಕಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details