ಕರ್ನಾಟಕ

karnataka

ETV Bharat / videos

ದಾಸನ ಆರೋಗ್ಯ ಸ್ಥಿರ: ಮಾಧ್ಯಮದ ಮೂಲಕ ದಚ್ಚು ಫ್ಯಾನ್ಸ್​ಗೆ ಹೇಳಿದ್ದೇನು..! - ದರ್ಶನ್​ ಆರೋಗ್ಯದಲ್ಲಿ ಏರುಪೇರು

By

Published : Mar 4, 2020, 7:53 PM IST

ಮೈಸೂರು: ಅಸಿಡಿಟಿ ಸಮಸ್ಯೆಯಿಂದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತಾವು ಆರೋಗ್ಯವಾಗಿರುವುದಾಗಿ ಮಾಧ್ಯಮದ ಮುಖೇನ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಬೆಳಗ್ಗೆಯಿಂದ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಪರೀಕ್ಷೆಗಳಿಗೆ ಒಳಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸ್ವಲ್ಪ ಗ್ಯಾಸ್ಟ್ರಿಕ್‌ ಸಮಸ್ಯೆ ಆಗಿತ್ತು. ಈಗ ಆರಾಮಗಿದ್ದೇನೆ. ಮುಂದೆ ಆರೋಗ್ಯದ ಕಡೆ ಗಮನ ಹರಿಸಬೇಕೆಂದು ಹೇಳಿದರು.

ABOUT THE AUTHOR

...view details