ಶಿವಮೊಗ್ಗದಲ್ಲಿ ಅರ್ಥಪೂರ್ಣ ನಾಗರ ಪಂಚಮಿ ಆಚರಣೆ
ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ, ಕೊಲ್ಲೆಂಬರಯ್ಯಾ..ಇದು ಬಸವಣ್ಣನವರು ಹೇಳಿದ ಅತ್ಯಂತ ಅರ್ಥಗರ್ಭಿತ ಆಣಿಮುತ್ತು. ನಾಗರಪಂಚಮಿಯಂದು ಸಂಪ್ರದಾಯದಂತೆ, ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಇಂದು ಶಿವಮೊಗ್ಗದಲ್ಲಿ ಅರ್ಥಗರ್ಭಿತವಾಗಿ ಹಬ್ಬದ ಆಚರಣೆ ನಡೀತು.