ಕರ್ನಾಟಕ

karnataka

ETV Bharat / videos

ಇಲ್ಲಿ ಹೊಟ್ಟೆ ತುಂಬಾ ತಿಂದ್ರೂ ಬಿಲ್ 200 ರೂ ದಾಟಲ್ಲ! ನಾಟಿ ಶೈಲಿಯ ಶುಚಿರುಚಿ ಬಾಡೂಟ

By

Published : Sep 17, 2019, 9:28 PM IST

ನಾಟಿ ಶೈಲಿಯ ಬಾಡೂಟಕ್ಕೆ ಪ್ಯಾಟೆ ಮಂದಿ ಕೂಡ ಫಿದಾ ಆಗ್ತಾರೆ. ಅದರಲ್ಲೂ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸೋರಿಗೆ ಟೇಸ್ಟಿ ನಾನ್​ವೆಜ್​​​ ಸಿಕ್ಕರಂತೂ ವಾಹ್..! ಅದ್ರ ಮಜವೇ ಬೇರೆ. ಹೊಟ್ಟೆ ತುಂಬಾ ಮಾಂಸದೂಟ ಮಾಡಿದ್ರೂ ಬಿಲ್​ 200 ರೂಪಾಯಿ ಕೂಡ ದಾಟಲ್ಲ. ಅಂತ ಹೋಟೆಲ್ ಎಲ್ಲಾದ್ರೂ​ ಇದೆಯೇ? ಹಾಗಾದ್ರೆ ಈ ಹೋಟೆಲ್​ಗೆ ಒಮ್ಮೆ ಭೇಟಿ ಕೊಟ್ಟು ನೋಡಿ.

ABOUT THE AUTHOR

...view details