ಕರ್ನಾಟಕ

karnataka

ETV Bharat / videos

ಮಣ್ಣೆತ್ತಿನ ಅಮಾವಾಸ್ಯೆ: ಗಡಿನಾಡಿನಲ್ಲಿ ಜೋಡೆತ್ತುಗಳಿಗೆ ವಿಶೇಷ ಪೂಜೆ - ballary latest news

By

Published : Jul 9, 2021, 7:09 PM IST

ಬಳ್ಳಾರಿ : ಕಾರ ಹುಣ್ಣಿಮೆಯ ನಂತರ ಪ್ರಮುಖ ಹಬ್ಬ ಅಂದ್ರೆ ಅದು ಮಣ್ಣೆತ್ತಿನ ಅಮಾವಾಸ್ಯೆ. ಉತ್ತರ ಕರ್ನಾಟಕದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಅಂದ್ರೆ ಬಲು ವಿಶೇಷ. ಅದ್ರಂತೆ ಇಂದು ಬಳ್ಳಾರಿ, ವಿಜಯನಗರಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮ ಮನೆ ಮಾಡಿದ್ದು, ಮಣ್ಣಿನ ಜೋಡೆತ್ತಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ABOUT THE AUTHOR

...view details