ಹಿಂದೂ-ಮುಸ್ಲಿಂ ಭಾವೈಕ್ಯತೆಯ ಆಸಾರ್ ಉರುಸ್
ಗುಮ್ಮಟ ನಗರಿಯಲ್ಲಿ ಇಸ್ಲಾಂ ಧರ್ಮದ ಹಬ್ಬಗಳನ್ನು ಹಿಂದೂ-ಮುಸ್ಲಿಂ ಧರ್ಮಿಯರು ಒಟ್ಟಾಗಿ ಅದ್ಧೂರಿಯಿಂದ ಆಚರಿಸುತ್ತಾರೆ. ಅಂತೆಯೇ ಪರಸ್ಪರ ಶುಭಾಶಗಳನ್ನು ಕೋರುತ್ತಾ ಭಾವೈಕ್ಯತೆ ಸಾರುವ ಆಸಾರ ಉರುಸ್ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
Last Updated : Nov 11, 2019, 5:41 PM IST