ಶ್ರೀಸಾಮಾನ್ಯನ ಬದುಕು ಇನ್ನಷ್ಟು ದುರ್ಬರ, ಕೇಂದ್ರ ಬಜೆಟ್‌ನಿಂದ ತೀವ್ರ ನಿರಾಸೆ : ಅಮರನಾಥ ಪಾಟೀಲ್ - ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ
ಕೃಷಿ ವಲಯಕ್ಕೂ ನಿರೀಕ್ಷಿತ ಪ್ರಮಾಣದ ಲಾಭಗಳಾಗಿಲ್ಲ. 371(ಜೆ) ಅನ್ವಯ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಒತ್ತು ಸಿಗುತ್ತದೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಕಲಬುರ್ಗಿಗೆ ಏಮ್ಸ್ ತರೋ ವಿಚಾರ ಪ್ರಸ್ತಾಪಿಸಿಲ್ಲ. ಕೈಗಾರಿಕಾ ಕಾರಿಡಾರ್, ಕಲಬುರ್ಗಿ ಪ್ರತ್ಯೇಕ ರೈಲ್ವೆ ವಲಯ, ನಿಮ್ಜ್ ಬಗ್ಗೆಯೂ ಯಾವುದೇ ಘೋಷಣೆಯಿಲ್ಲ..