ಕರ್ನಾಟಕ

karnataka

ETV Bharat / videos

ಕರಾವಳಿಯಲ್ಲಿ ಕನ್ನಡ ಶಾಲೆ ಉಳಿಸಿದ ಶಿಕ್ಷಕ: ಹಳೆ ವಿದ್ಯಾರ್ಥಿಗಳಿಂದ ವಿಶಿಷ್ಟ ಗುರು ಕಾಣಿಕೆ - ಕರಾವಳಿಯಲ್ಲಿ ಕನ್ನಡ ಶಾಲೆ ಉಳಿಸಿದ ಶಿಕ್ಷಕ: ಹಳೆ ವಿದ್ಯಾರ್ಥಿಗಳಿಂದ ವಿಶಿಷ್ಟ ಗುರು ಕಾಣಿಕೆ

By

Published : Dec 12, 2019, 5:48 AM IST

ಸಾಮಾನ್ಯವಾಗಿ ಓದು ಮುಗಿದ್ಮೇಲೆ ಆ ಶಾಲೆಯತ್ತ ಮುಖ ಮಾಡಲ್ಲ.. ಮೇಷ್ಟ್ರುಗಳು ಎದುರಿಗೆ ಸಿಕ್ಕರೂ ಒಂದು ನಮಸ್ಕಾರ ಹೇಳೋದೇ ಕಷ್ಟ ಇರುವ ಈ ಕಾಲದಲ್ಲಿ ಇಲ್ಲೊಂದು ಹಳೆಯ ವಿದ್ಯಾರ್ಥಿ ಸಮೂಹ ವಿದ್ಯೆ ಕಲಿಸಿದ ಗುರುಗಳಿಗೆ ದುಬಾರಿ ಗಿಫ್ಟ್​ವೊಂದನ್ನ ನೀಡಿದ್ದಾರೆ.

For All Latest Updates

ABOUT THE AUTHOR

...view details