ಕರ್ನಾಟಕ

karnataka

ETV Bharat / videos

ಕಾಫೀ ನಾಡಿನಲ್ಲಿ ಮತ್ತೆ ವರುಣನ ಅಬ್ಬರ, ಜನಜೀವನ ದುಸ್ತರ - again heavy rain in chikkamagaluru district

By

Published : Sep 5, 2019, 4:37 PM IST

ಚಿಕ್ಕಮಗಳೂರು: ಕಾಫೀ ನಾಡಿನ ಜನರನ್ನು ಮಳೆರಾಯ ಮತ್ತೊಮ್ಮೆ ಸಂಕಷ್ಟಕ್ಕೆ ದೂಡಿದ್ದಾನೆ. ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಮೂಡಿಗೆರೆ ತಾಲೂಕಿನ ಚೆನ್ನಡ್ಲು ಗ್ರಾಮದಲ್ಲಿ ಮಹಾಮಳೆಗೆ ಗುಡ್ಡ ಕುಸಿದಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫೀ, ಸಿಲ್ವರ್​ ಗಿಡಗಳು ನೆಲಸಮವಾಗಿವೆ. ಇಲ್ಲಿನ ಜನರು ಗ್ರಾಮದ ಸ್ಥಳಾಂತರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಮಳೆಯಿಂದಾದ ಅನಾಹುತದ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಅಲ್ಲಿನ ಜನರ ಸಂಕಷ್ಟ ಏನು ಅನ್ನೋದರ ಕುರಿತು ಪ್ರತ್ಯಕ್ಷ ಮಾಡಿದ್ದಾರೆ.

ABOUT THE AUTHOR

...view details