ಕರ್ನಾಟಕ

karnataka

ETV Bharat / videos

ಕೊರೊನಾ ಎಫೆಕ್ಟ್​: ಸೂಕ್ತ ಬೆಲೆ ಸಿಗದೇ ಬೆಳೆದ ಮಾವು ನದಿಗೆ ಎಸೆದ ರೈತ! - athani news

By

Published : May 31, 2020, 11:09 PM IST

ಅಥಣಿ:ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಸೂಕ್ತ ಬೆಲೆ ಹಾಗೂ ಬೇಡಿಕೆಯಿಲ್ಲದೆ ಕಾರಣ ಯುವ ರೈತನೊರ್ವ ತಾನು ಬೆಳೆದಿದ್ದ ಮಾವನ್ನ ನದಿಗೆ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಈ ಘಟನೆ ಮೇಲ್ನೋಟಕ್ಕೆ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಸಂಭವಿಸಿದೆ ಎನ್ನಲಾಗಿದೆ.

ABOUT THE AUTHOR

...view details