ಕರ್ನಾಟಕ

karnataka

ETV Bharat / videos

ಕಟ್ಕೊಂಡ ಗಂಡನ ಕೈಬಿಟ್ಟಳು.. ಗರ್ಭಿಣಿ ಮಾಡಿದ ಪ್ರಿಯಕರ ನಡು ನೀರಲ್ಲೇ ಕೈಬಿಟ್ಟ!

By

Published : Feb 8, 2020, 2:29 PM IST

ಬಣ್ಣ ಬಣ್ಣದ ಮಾತನಾಡುತ್ತಿದ್ದ ಪ್ರಿಯಕರನ ನಂಬಿ ಅಗ್ನಿಸಾಕ್ಷಿಯಾಗಿ ತಾಳಿಕಟ್ಟಿದ್ದ ಗಂಡನ ತೊರೆದು ಹೋದಳು. ಪ್ರಿಯಕರ ತನ್ನ ಸಾಕ್ಷಿ ಎಂಬಂತೆ ಆಕೆಯನ್ನು ಗರ್ಭಿಣಿ ಮಾಡಿ ಸದ್ಯ ಪರಾರಿಯಾಗಿದ್ದಾನೆ. ಗಂಡನ ಮನೆಯೂ ಇಲ್ಲದೆ, ತವರು ಮನೆಗೂ ಹೋಗಲಾಗದೆ, ಬದುಕಿನಲ್ಲಿ ಮುಂದೇನು ಅನ್ನೋ ದಾರಿ ಗೊತ್ತಾಗದೇ ಗರ್ಭಿಣಿ ಕಂಗೆಟ್ಟಿದ್ದಾಳೆ.

ABOUT THE AUTHOR

...view details