ಕರ್ನಾಟಕ

karnataka

ETV Bharat / videos

ಇಂಜಿನಿಯರಿಂಗ್‌ ಮಾಡಲು ಬೇಲ್‌ ಪುರಿ ಮಾರಾಟ.... ತಾಯಿ ಮಹದಾಸೆ ಈಡೇರಿಸಲು ಹೊರಟ ಸಂಭ್ರಮ್​ನ ರೋಚಕ ಸ್ಟೋರಿ - ಶಿಕ್ಷಣ

By

Published : Apr 25, 2019, 7:22 PM IST

Updated : Apr 27, 2019, 8:21 PM IST

ಸಾಧಿಸೋ ಛಲವೊಂದಿದ್ದರೆ ಏನು ಬೇಕಾದ್ರೂ ಮಾಡಬಹುದು ಎಂಬುದನ್ನು ತೋರಿಸೋ ಮಂದಿ ನಮ್ಮ ನಡುವೆ ಆಗಾಗ ಸಿಗುತ್ತಲೇ ಇರುತ್ತಾರೆ. ಅಂತವರ ಪಟ್ಟಿಗೆ ಇದೀಗ ಹಾಸನದ ಇಂಜಿನಿಯರ್‌ ಯುವಕನೊಬ್ಬ ಸೇರ್ಪಡೆ ಆಗಿದ್ದಾನೆ. ಏನು ಈತನ ಅಂತಹ ಸಾಧನೆ ಅಂತೀರಾ, ಇದು ಸಾಧಿಸೋಕೆ ಹೊರಟ ಹಾದಿಯ ಬಲು ರೋಚಕ ಸ್ಟೋರಿ. ಇದನ್ನು ನೀವು ನೋಡಲೇ ಬೇಕು...
Last Updated : Apr 27, 2019, 8:21 PM IST

ABOUT THE AUTHOR

...view details