ಹಲ್ಲೆಯಿಂದ ಮನಸ್ಸಿನಲಿ ಹಳಹಳಿ.. ಬೀದಿನಾಯಿಗಳನ್ನ ಸಾಕುವ ಕರುಣೆಗೆ 'ಶರಣು'! - ಯಾದಗಿರಿಯಲ್ಲಿ ಬೀದಿ ನಾಯಿ ಸಾಕುವ ವ್ಯಕ್ತಿ
ಒಡಹುಟ್ಟಿದವರನ್ನೇ ಅಸಡ್ಡೆಯಿಂದ ನೋಡುವ ಕಾಲವಿದು. ಆದರೆ, ಇಲ್ಲೊಬ್ಬರು ಬೀದಿ ನಾಯಿಗಳಿಗೆ ಆಶ್ರಯ ನೀಡಿಮಾನವೀಯತೆ ಮೆರೆದಿದ್ದಾರೆ. ಅದಕ್ಕೆ ಅವರನ್ನೀಗ ಶ್ವಾನ ಪ್ರೇಮಿ ಅಂತಾ ಜನ ಕರೆಯುತ್ತಾರೆ.