ಕರ್ನಾಟಕ

karnataka

ETV Bharat / videos

ಗಾಂಧಾರಿ ಗರ್ಲ್​​​... ಕಣ್ಮುಚ್ಚಿಕೊಂಡೇ ಸೈಕಲ್ ಓಡಿಸೋ ಬಾಲಕಿ! - ಸೈಕಲ್ ಓಡಿಸೋ ಬಾಲಕಿ

By

Published : Apr 16, 2019, 5:33 PM IST

ಈಕೆ ಗಾಂಧಾರಿ ಗರ್ಲ್. ಏಕೆಂದ್ರೆ ಈ ಬಾಲೆಗೆ ಗಾಂಧಾರಿ ವಿದ್ಯೆ ಕರಗತವಾಗಿದೆ. ಅಂತೆಯೇ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದರೂ ಸಲೀಸಾಗಿ ಎಲ್ಲ ಕೆಲಸವನ್ನ ಮಾಡ್ತಾಳೆ... ಅರೇ ಯಾರೀ ವಿಶೇಷ ಬಾಲಕಿ, ಕಣ್ಣು ಕಾಣದಿದ್ದರೂ ಅದೇಗೆ ಸೈಕಲ್ ಹೊಡಿತಾಳೆ ಅಂತೀರಾ... ಜಸ್ಟ್ ಹ್ಯಾವ್ ಅ ಲುಕ್​....

ABOUT THE AUTHOR

...view details