ಕರ್ನಾಟಕ

karnataka

ETV Bharat / videos

ಐವಿಎಫ್​ ಚಿಕಿತ್ಸೆ ಮೂಲಕ ನಾಲ್ಕು ಮಕ್ಕಳಿಗೆ ಜನ್ಮ ಕೊಟ್ಟ 40 ವರ್ಷದ ಮಹಿಳೆ,ಇದು ನಿಜಕ್ಕೂ ಪರಮಾಶ್ಚರ್ಯ!

By

Published : Oct 19, 2019, 3:05 PM IST

ಇತ್ತೀಚಿನ ದಿನಗಳಲ್ಲಿ ವೃದ್ಧೆಯರು ಕೂಡ ಸಾಮಾನ್ಯವಾಗಿ‌ ಒಂದು ಎರಡು ಮಗುವಿಗೆ ಜನ್ಮ ನೀಡುವುದನ್ನ ನಾವು ಕೇಳಿದ್ದೇವೆ. ಆದ್ರೆ, ವಿಜಯಪುರದಲ್ಲಿ ಮುದನೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 40 ವರ್ಷದ ಮಹಿಳೆ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದೂ ಕೂಡಾ ಕೃತಕ ಗರ್ಭಧಾರಣೆ ಮೂಲಕ ಅನ್ನೋದು ವಿಶೇಷ.

ABOUT THE AUTHOR

...view details