ಕರ್ನಾಟಕ

karnataka

ETV Bharat / videos

ಸೆಮೀಸ್​​ನಲ್ಲಿ ಬ್ಲ್ಯೂಬಾಯ್ಸ್‌ ಸೋತ್ರೂ ನೂತನ ದಾಖಲೆ; ವೀಕ್ಷಣೆಯಲ್ಲೂ ಭಾರತೀಯರೇ​ ಮುಂದು! - ಹಾಟ್​ಸ್ಟಾರ್​​

By

Published : Jul 12, 2019, 9:19 PM IST

ಕ್ರಿಕೆಟ್ ಜನಕರ ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿ ಇದೀಗ ಉಪಾಂತ್ಯಕ್ಕೆ ಬಂದು ತಲುಪಿದೆ. ಟೂರ್ನಿಯ ನೆಚ್ಚಿನ ತಂಡವೆಂದು ಪರಿಗಣಿಸಲ್ಪಟ್ಟಿದ್ದ ಟೀಂ ಇಂಡಿಯಾ ಸೆಮೀಸ್​​ನಲ್ಲಿ ಮುಗ್ಗರಿಸಿದ್ದು, ಇದೇ ವೇಳೆ ಪಂದ್ಯ ವೀಕ್ಷಣೆಯ ವಿಚಾರದಲ್ಲಿ ವಿಶೇಷ ದಾಖಲೆಯೊಂದು ನಿರ್ಮಾಣವಾಗಿದೆ.

ABOUT THE AUTHOR

...view details