ಕರ್ನಾಟಕ

karnataka

By

Published : Jan 11, 2020, 10:43 AM IST

ETV Bharat / videos

ಚರಣ್​ ರಾಜ್​​ ಪುತ್ರ ಸ್ಯಾಂಡಲ್​​ವುಡ್​​ಗೆ ಎಂಟ್ರಿ... ಈ ಬಗ್ಗೆ ಅಪ್ಪ-ಮಗ ಹೇಳಿದ್ದೇನು?

ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಟಸಿ ಸೈ ಎನ್ನಿಸಿಕೊಂಡಿರೋ ನಟ ಚರಣ್ ರಾಜ್ ಇದೀಗ ತಮ್ಮ ಪುತ್ರ ತೇಜ್ ಚರಣ್ ರಾಜ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಿದ್ದಾರೆ. ತೇಜ್ ಚರಣ್ ರಾಜ್ ಸದ್ಯ ಶ್ರೀ ಭರತ ಬಾಹುಬಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ತೇಜ್ ಚರಣ್ ರಾಜ್ ಸಿನಿಮಾ ಜರ್ನಿ ಬಗ್ಗೆ ಸ್ವತಃ ತೇಜ್​​ ಮತ್ತು ಚರಣ್​ ರಾಜ್​​ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details