ಹಿಂದಿ ಹಾಡುಗಳ ಮೂಲಕ ಪ್ರೀತಿ ಸಾರುತ್ತಿದೆ ಉಜ್ಬೇಕಿಸ್ತಾನದ ಈ ತಂಡ
ಉಜ್ಬೇಕಿಸ್ತಾನ್‌ನ ಹವಾಸ್ ಗುರುಹಿ ಹಾಡುಗಾರರ ಗುಂಪು ಹಿಂದಿ ಚಿತ್ರಗಳ ಹಾಡುಗಳನ್ನು ಹಾಡುತ್ತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಬಾಲಿವುಡ್ನ ಹಿಂದಿ ಹಾಡುಗಳೇ ಅವರಿಗೆ ಭದ್ರಕೋಟೆಯಾಗಿವೆ. ಅವರು ತಮ್ಮ ಸಂಗೀತದ ಮೂಲಕ ಜನರಿಗೆ ಪ್ರೀತಿಯನ್ನು ಹಂಚುತ್ತಿದ್ದಾರೆ. ಈ ಮೂಲಕ ಅವರು ಹೇಳಲು ಹೊರಟಿರುವುದನೆಂದರೆ ಸಂಗೀತಕ್ಕೆ ಯಾವುದೇ ಗಡಿರೇಖೆಗಳಿಲ್ಲ ಎಂದು.