ಕರ್ನಾಟಕ

karnataka

By

Published : Dec 2, 2019, 11:07 PM IST

ETV Bharat / videos

ಆ ಮಹಾನ್ ನಟನೊಂದಿಗೆ ನಾನು ನಟಿಸಲು ಸಾಧ್ಯವಾಗಲಿಲ್ಲ ಎಂದ ಆನಂದ್​​​... ಯಾರು ಆ ನಟ?

ಮಾಸ್ಟರ್ ಆನಂದ್​​​​ ಮುತ್ತಿನ ಹಾರ, ಗೌರಿ ಗಣೇಶ ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಬಾಲ ನಟನಾಗಿ ಮಿಂಚಿರುವ ಪ್ರತಿಭೆ. ಫ್ರೆಂಡ್ಸ್‌, 5 ಈಡಿಯಟ್ಸ್ ಚಿತ್ರಗಳ ಮೂಲಕ ನಾಯಕ ನಟನಾಗಿ ಕೂಡಾ ಶೈನ್ ಆಗಿದ್ದ ಮಾಸ್ಟರ್ ಆನಂದ್, ಎರಡು ವರ್ಷಗಳ ಬಳಿಕ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ದಿನೇಶ್ ಬಾಬು ನಿರ್ದೇಶನದ 'ಹಗಲು ಕನಸು' ಚಿತ್ರದಲ್ಲಿ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಡಿಸೆಂಬರ್ 6ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ. ದಿನೇಶ್ ಬಾಬು ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು? ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚಾಗಿ ಏಕೆ ನಟಿಸುತ್ತಿಲ್ಲ. ಮಾಸ್ಟರ್ ಆನಂದ್ ಮುಂದಿನ ಸಿನಿಮಾ ಯಾವುದು..? ಯಾವ ನಟನ ಜೊತೆ ಮಾಸ್ಟರ್ ಆನಂದ್ ನಟಿಸಲು ಆಗಲಿಲ್ಲ..? ಈ ಎಲ್ಲಾ ವಿಷಯದ ಬಗ್ಗೆ ಅವರು ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.

ABOUT THE AUTHOR

...view details