ಕರ್ನಾಟಕ

karnataka

ETV Bharat / videos

ಅಪ್ಪು ನಿಧನ ಕನ್ನಡ ಚಿತ್ರರಂಗದ ದೊಡ್ಡ ದುರಂತ : ಅಜಯ್​ ರಾವ್​ - ಕಂಠೀರವ ಕ್ರೀಡಾಂಗಣದಲ್ಲಿ ನಟ ಪುನೀತ್​​ ಅಂತಿಮ ದರ್ಶನ

By

Published : Oct 30, 2021, 9:57 PM IST

ಬೆಂಗಳೂರು : ಅಪ್ಪು ಅಕಾಲಿಕ ನಿಧನ ಕನ್ನಡ ಚಿತ್ರರಂಗ ಕಂಡ ಅತೀ ದೊಡ್ಡ ದುರಂತ. ನಾವು ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇವೆ. ಅವರು ಬದುಕು, ನಡೆ-ನುಡಿ ಯುವಕರಿಗೆ ಮಾದರಿಯಾಗಿದೆ. ಇವರಿಲ್ಲದ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ ಎನಿಸುತ್ತಿದೆ. ನೈತಿಕ ಮೌಲ್ಯಗಳನ್ನು ಇಟ್ಕೊಂಡು ಬದುಕೋದಾ ಅಥವಾ ದೇವರನ್ನು ನಂಬೋದಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಕಂಠೀರವ ಕ್ರೀಡಾಂಗಣದಲ್ಲಿ ನಟ ಪುನೀತ್​​ ಅಂತಿಮ ದರ್ಶನ ಪಡೆದು ನಟ ಅಜಯ್​ ರಾವ್​ ಅಪ್ಪು ವ್ಯಕ್ತಿತ್ವ ಹಾಗೂ ಒಡನಾಟದ ಬಗ್ಗೆ ಮಾತನಾಡಿದರು.

ABOUT THE AUTHOR

...view details