ಕರ್ನಾಟಕ

karnataka

ETV Bharat / videos

4 ರಾಜ್ಯಗಳಲ್ಲಿ ಪ್ರಚಂಡ ಗೆಲುವು.. ಲೋಕಸಭೆಯಲ್ಲಿ 'ಮೋದಿ.. ಮೋದಿ.. ಎಂಬ ಘೋಷಣೆ - BJP MPs in Lok Sabha

By

Published : Mar 14, 2022, 12:29 PM IST

Updated : Feb 3, 2023, 8:19 PM IST

ನವದೆಹಲಿ : ಸಂಸತ್ತಿನ ಬಜೆಟ್​ ಅಧಿವೇಶನದ ದ್ವಿತೀಯಾರ್ಧ ಅಧಿವೇಶನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಲೋಕಸಭೆಗೆ ಆಗಮಿಸುತ್ತಿದ್ದಂತೆ ಬಿಜೆಪಿ ಸದಸ್ಯರು 'ಮೋದಿ.. ಮೋದಿ..' ಎಂದು ಘೋಷಣೆ ಕೂಗಿದರು. ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಪಕ್ಷದ ಸಂಸದರು, ಪ್ರಧಾನಿ ಸದನಕ್ಕೆ ಆಗಮಿಸುತ್ತಿದ್ದಂತೆ 'ಮೋದಿ.. ಮೋದಿ..' ಎಂದು ಹರ್ಷೋದ್ಘಾರ ವ್ಯಕ್ತಪಡಿಸಿದರು.
Last Updated : Feb 3, 2023, 8:19 PM IST

ABOUT THE AUTHOR

...view details