ಕರ್ನಾಟಕ

karnataka

ETV Bharat / videos

ರಾಜಸ್ಥಾನ ಮೂಲದ ರೋಡ್ ರೋಮಿಯೋಗೆ ಬೆಳಗಾವಿಯಲ್ಲಿ ಧರ್ಮದೇಟು - ರಾಜಸ್ಥಾನ ಮೂಲದ ರೋಡ್ ರೋಮಿಯೋಗೆ ಬೆಳಗಾವಿಯಲ್ಲಿ ಧರ್ಮದೇಟು

By

Published : Feb 11, 2022, 8:01 PM IST

Updated : Feb 3, 2023, 8:11 PM IST

ಯುವತಿ ಚುಡಾಯಿಸುತ್ತಿದ್ದ ಯುವಕನನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಶಿವ ಸ್ಮಾರಕ ಬಳಿ ನಡೆದಿದೆ. ರಾಜಸ್ಥಾನ ಮೂಲದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು ವಾರ್ನ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.
Last Updated : Feb 3, 2023, 8:11 PM IST

For All Latest Updates

TAGGED:

ABOUT THE AUTHOR

...view details