ಕರ್ನಾಟಕ

karnataka

ETV Bharat / videos

ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಮರಳು ತೆಗೆಯಲು ಹೋಗಿ ಸಂಕಷ್ಟ.. ಪ್ರವಾಹಕ್ಕೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ - ಪ್ರವಾಹಕ್ಕೆ ಸಿಲುಕಿದ್ದ ಚಾಲಕನ ರಕ್ಷಣೆ

By

Published : Jul 10, 2022, 8:44 PM IST

Updated : Feb 3, 2023, 8:24 PM IST

ವಲ್ಸಾದ್: ವಲ್ಸಾದ್​​​ನಲ್ಲಿ ಇಂದು ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ನಗರದ ಔರಂಗ ನದಿಯ ಸುತ್ತಮುತ್ತಲಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಲೀಲಾಪುರ ಗ್ರಾಮದಲ್ಲಿ ಔರಂಗ ನದಿ ದಡದಲ್ಲಿ ಮರಳು ಅಗೆಯಲು ಬುಲ್ಡೋಜರ್ ಹತ್ತಿದ ವ್ಯಕ್ತಿಯನ್ನು ಎನ್‌ಡಿಆರ್‌ಎಫ್ ತಂಡ ರಕ್ಷಿಸಿದೆ. ಈ ವ್ಯಕ್ತಿ 12 ಗಂಟೆಗೂ ಹೆಚ್ಚು ಕಾಲ ಪ್ರವಾಹದಲ್ಲಿ ಸಿಲುಕಿದ್ದ ಎಂದು ಹೇಳಲಾಗುತ್ತಿದೆ.
Last Updated : Feb 3, 2023, 8:24 PM IST

ABOUT THE AUTHOR

...view details