ಗೃಹ ಸಚಿವರ ಮನೆಗೆ ಬಂದ ಹುಲಿ ಕುಣಿತ: ಹುಲಿ ವೇಷಧಾರಿಗೆ ಬಕ್ಷಿಷ್ ನೀಡಿದ ಗೃಹ ಸಚಿವರು - ಈಟಿವಿ ಭಾರತ ಕನ್ನಡ
ಶಿವಮೊಗ್ಗ: ಕರಾವಳಿಯಲ್ಲಿ ಪ್ರಸಿದ್ಧಿ ಪೆಡೆದಿರುವ ಹುಲಿ ವೇಷ, ತೀರ್ಥಹಳ್ಳಿಯಲ್ಲೂ ಪ್ರಸಿದ್ದಿ ಪಡೆದಿದೆ. ಇಂದು ಹುಲಿ ವೇಷದಾರಿಗಳು ಗುಡ್ಡೆಕೊಪ್ಪದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಗೆ ಬಂದು ಹುಲಿ ಕುಣಿತ ಮಾಡಿದ್ದಾರೆ. ಪಂಚಾಯತ್ ಯಡಗುಡ್ಡೆಯ ಬಿಜೆಪಿ ಬೂತ್ ಅಧ್ಯಕ್ಷ ನರಸಿಂಹ ಹುಲಿ ವೇಷ ಹಾಕಿಕೊಂಡ ತಂಡದೊಂದಿಗೆ ಆಗಮಿಸಿದ್ದರು. ಈ ವೇಳೆ, ಗೃಹ ಸಚಿವರು ಹುಲಿವೇಷಧಾರಿ ನರಸಿಂಹ ರವರಿಗೆ ದಸರಾ ಹಬ್ಬದ ಬಕ್ಷಿಷ್ ನೀಡಿದರು.
Last Updated : Feb 3, 2023, 8:29 PM IST