ಕರ್ನಾಟಕ

karnataka

ETV Bharat / videos

ದೆಹಲಿ ಸ್ವಾತಂತ್ರೋತ್ಸವದ ಪೆರೇಡ್‌ಗೆ ವಿಜಯನಗರ ವಿದ್ಯಾರ್ಥಿನಿ ಆಯ್ಕೆ - Indian Independence Day

🎬 Watch Now: Feature Video

By

Published : Aug 11, 2022, 5:26 PM IST

Updated : Feb 3, 2023, 8:26 PM IST

ಆಗಸ್ಟ್ 15ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವದ ಪೆರೇಡ್‌ಗೆ ವಿಜಯನಗರದ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ. ಹೊಸಪೇಟೆ ನಗರದ ಮಹಾವಿದ್ಯಾಲಯದ ಎನ್ ಸಿ ಸಿ ಕೆಡೆಟ್, ಪ್ರಸ್ತುತ ಬಿಎಸ್‌ಸಿಸಿಬಿ ಜೆಡ್‌ನಲ್ಲಿ ಓದುತ್ತಿರುವ ಸಾಯಿ ತೇಜಸ್ವಿನಿ ಪರೇಡ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ಎನ್ ಸಿ ಸಿ ವಿದ್ಯಾರ್ಥಿಗಳು ಸಾಯಿ ತೇಜಸ್ವಿನಿಗೆ ಶುಭ ಕೋರಿದ್ದಾರೆ.
Last Updated : Feb 3, 2023, 8:26 PM IST

ABOUT THE AUTHOR

...view details