ಒಂದೇ ದಿನದಲ್ಲಿ 450 ಕಿಮೀ ಸೈಕಲ್ ಸವಾರಿ: 53 ವರ್ಷವಾದರೂ ಕುಗ್ಗದ ಶಕ್ತಿ! - ಇಂದೋರ್ ನಿವಾಸಿ ನೀರಜ್ ಯಾಗ್ನಿಕ್ ಒಂದೇ ದಿನದಲ್ಲಿ ಸುಮಾರು 450 ಕಿಮೀ ಸೈಕಲ್ ಮೂಲಕ ಕ್ರಮಿಸುವ ಮೂಲಕ ದಾಖಲೆ ಮಾಡಿದ್ದಾರೆ
ಇಂದೋರ್ (ಮಧ್ಯಪ್ರದೇಶ ) : ಒಬ್ಬ ವ್ಯಕ್ತಿ ಸಾಮಾನ್ಯವಾಗಿ 1 ದಿನದಲ್ಲಿ ಎಷ್ಟು ಸೈಕಲ್ ತುಳಿಯಬಹುದು. 20 ಕಿಮೀ, 30 ಕಿಮೀ ಅಥವಾ 50 ಕಿಮೀ. ಆದರೆ, ಇಂದೋರ್ ನಿವಾಸಿ ನೀರಜ್ ಯಾಗ್ನಿಕ್ ಒಂದೇ ದಿನದಲ್ಲಿ ಸುಮಾರು 450 ಕಿಮೀ ಸೈಕಲ್ ಮೂಲಕ ಕ್ರಮಿಸಿ ದಾಖಲೆ ಬರೆದಿದ್ದಾರೆ. ನೀರಜ್ ಯಾಗ್ನಿಕ್ ಅವರಿಗೆ 50 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೂ ಸಹ ಈ ಸಾಹಸ ಮೆರೆದಿದ್ದಾರೆ. ಕೈಗಾರಿಕೋದ್ಯಮಿ ನೀರಜ್ ಯಾಗ್ನಿಕ್ ಮಹಾರಾಣಾ ಪ್ರತಾಪ್ ಜಯಂತಿಯ ಸಂದರ್ಭದಲ್ಲಿ ಈ ವಿಶಿಷ್ಟ ಪ್ರಯತ್ನವನ್ನು ಮಾಡಿದ್ದಾರೆ.
Last Updated : Feb 3, 2023, 8:23 PM IST