ವಿಡಿಯೋ: ದೆಹಲಿಯ ಜಾಮಾ ಮಸೀದಿಯೆದುರು ಮುಸ್ಲಿಮರಿಂದ ಈದ್‌ಉಲ್‌ಫಿತ್ರ್ ನಮಾಜ್ - ಈದ್ ಉಲ್ ಫಿತ್ರ್ ಹಬ್ಬದಲ್ಲಿ ನಮಾಜ್ ಮಾಡಿದ ಮುಸ್ಲಿಮರು
ಈದ್‌ಉಲ್‌ಫಿತ್ರ್ ಹಬ್ಬದ ಪ್ರಯುಕ್ತ ಇಂದು ದೆಹಲಿಯ ಜಾಮಾ ಮಸೀದಿಯೆದುರು ಸೇರಿದ ಮುಸ್ಲಿಮರು ನಮಾಜ್ ಮಾಡಿದರು. ರಂಜಾನ್ ತಿಂಗಳಲ್ಲಿ ಒಂದು ತಿಂಗಳ ಕಾಲ ಉಪವಾಸ ಆಚರಿಸಿದ ನಂತರ ಮೊದಲ ಚಂದ್ರನ ದರ್ಶನದೊಂದಿಗೆ ಜಗತ್ತಿನಾದ್ಯಂತ ಮುಸ್ಲಿಮರು ಈ ಹಬ್ಬ ಆಚರಿಸುತ್ತಾರೆ.
Last Updated : Feb 3, 2023, 8:23 PM IST