ತುಮಕೂರಿನಲ್ಲಿ ಮಳೆ: ನಿರ್ಮಾಣ ಹಂತದ ಮನೆಯೊಳಗೆ ಆಶ್ರಯ ಪಡೆದ ಕರಡಿ! - tumkur bear video
ತುಮಕೂರು: ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದೆ. ಪಾವಗಡ ತಾಲೂಕಿನ ದೇವಲಕೆರೆ ಗ್ರಾಮದಲ್ಲಿ ಕರಡಿಯೊಂದು ಮಳೆ ಹಿನ್ನೆಲೆ ಮಂಜುಳಾ ಪುಟ್ಟರಾಜು ಎಂಬುವವರ ನಿರ್ಮಾಣ ಹಂತದ ಕಟ್ಟಡಕ್ಕೆ ಬಂದು ಆಶ್ರಯ ಪಡೆದಿತ್ತು. ಇಂದು ಬೆಳಗ್ಗೆ ಮನೆಯ ಮಾಲೀಕರು ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಕರಡಿಯನ್ನು ಕಂಡು ಬಿಚ್ಚಿಬಿದ್ದಿದ್ದಾರೆ. ನಂತರ ಸುತ್ತಮುತ್ತಲ ಜನರಿಗೆ ತಿಳಿಸಿ, ಕರಡಿಯನ್ನು ಬೆದರಿಸಿ ಓಡಿಸಿದ್ದಾರೆ.
Last Updated : Feb 3, 2023, 8:25 PM IST