ಕರ್ನಾಟಕ

karnataka

By

Published : Jul 21, 2020, 10:25 AM IST

ETV Bharat / videos

ಕಪ್ಪು ವರ್ಣೀಯರ ಮೇಲೆ ದೌರ್ಜನ್ಯ ವಿರೋಧಿಸಿ ಬೃಹತ್ ಪ್ರತಿಭಟನೆ

ಲಾಸ್​ ಏಂಜಲೀಸ್: ಜನಾಂಗೀಯ ನ್ಯಾಯಿಕ ಸಂಘಟನೆಗಳು ಅಮೆರಿಕದ 12ಕ್ಕೂ ಹೆಚ್ಚು ನಗರಗಳಲ್ಲಿ ‘‘ಸ್ಟ್ರೈಕ್​ ಫಾರ್​ ಬ್ಲ್ಯಾಕ್​​ ಲೈವ್ಸ್​’’ ಪ್ರತಿಭಟನೆಯನ್ನ ಹಮ್ಮಿಕೊಂಡಿದ್ದವು. ಕರಿಯರ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ, ಸಂಘಟನೆಗಳ ಕಾರ್ಯಕರ್ತರು ಹೋರಾಟ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದವರು, ಮಧ್ಯಾಹ್ನದ ಬಿಡುವಿನ ವೇಳೆ ಮೌನಾಚರಣೆ ನಡೆಸುವ ಮೂಲಕ ನೊಂದವರಿಗೆ ಶ್ರದ್ದಾಂಜಲಿ ಸಲ್ಲಿಸಿ ತಮ್ಮ ಆಕ್ರೋಶ ಹೊರ ಹಾಕಿದರು.

ABOUT THE AUTHOR

...view details