ಕರ್ನಾಟಕ

karnataka

ETV Bharat / videos

ಮನಕಲಕುವ ದೃಶ್ಯಕ್ಕೆ ಸಾಕ್ಷಿಯಾದ ತೋಂಟದಾರ್ಯ ಕಲ್ಯಾಣ ಕೇಂದ್ರ! - ಗದಗ

By

Published : Aug 12, 2019, 11:44 PM IST

ಅವ್ರೆಲ್ಲ ಸಡಗರ, ಸಂಭ್ರಮದಿಂದ ಹಬ್ಬ ಮಾಡಬೇಕಿತ್ತು. ಆದ್ರೆ, ವರುಣನ ವಕ್ರದೃಷ್ಟಿ ಇವರ ಮೇಲೆ ಬಿದ್ದು, ಅವರ ಜೀವನವನ್ನೇ ದುಸ್ತರ ಮಾಡಿಬಿಟ್ಟಿದೆ. ಖುಷಿಯಿಂದ ಹಬ್ಬ ಮಾಡಬೇಕಾಗಿದ್ದವರು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ABOUT THE AUTHOR

...view details